ಪುತ್ತೂರು:ದ.ಕ ಮತ್ತು ಉಡುಪಿ ಜಿಲ್ಲಾ ಜಮೀಯ್ಯತ್ತುಲ್ ಫಲಾಹ್ ಘಟಕದ ಅಧ್ಯಕ್ಷರಾಗಿ ಮಾಜಿ ಜಿ.ಪಂ ಸದಸ್ಯ ಹಾಗು ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ.ಕೆ ಮತ್ತು ಕೋಶಾಧಿಕಾರಿಯಾಗಿ ಪುತ್ತೂರು ಜಮೀಯ್ಯತ್ತುಲ್ ಫಲಾಹ್ ಘಟಕದ ಕೋಶಾಧಿಕಾರಿ ನ್ಯಾಯವಾದಿ ಸಿದ್ದಿಕ್ ಹಾಜಿ ಕೆ.ಎಮ್ ಕಲ್ಲೇಗ ಅವರು ಚುನಾವಣೆ ಮೂಲಕ ಆಯ್ಕೆಗೊಂಡಿದ್ದಾರೆ.
![](https://puttur.suddinews.com/wp-content/uploads/2023/08/%E0%B2%B7%E0%B2%95%E0%B2%9C%E0%B2%B5%E0%B2%A8%E0%B2%A6%E0%B2%97%E0%B3%8D%E0%B2%95%E0%B2%B2%E0%B2%9C%E0%B2%AC.jpg)