ಇಚ್ಲಂಪಾಡಿ ರುಕ್ಮಿಣಿ ನಿಧನ

0


ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಕಟ್ಟತಂಡ ನಿವಾಸಿ ರುಕ್ಮಿಣಿ(85ವ.)ರವರು ಆ.4ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಜನಾರ್ದನ ಗೌಡ ಕಟ್ಟತಂಡ, ಮಾಧವ ಗೌಡ ಕಟ್ಟತಂಡ, ಗ್ರಾಮಸಹಾಯಕ ಅನಿಲ್ ಗೌಡ ಕಟ್ಟತಂಡ, ಪುತ್ರಿಯರಾದ ಪ್ರೇಮ, ಸರೋಜ, ಮಾಲತಿಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here