ಸಪ್ಪುಕಾನ ಈಶ್ವರ ನಾಯ್ಕ ನಿಧನ

0

ಪುತ್ತೂರು: ಕೊಳ್ತಿಗೆ ಗ್ರಾಮದ ಸಪ್ಪುಕಾನ ನಿವಾಸಿ ಈಶ್ವರ ನಾಯ್ಕ (86ವ) ರವರು ಅಲ್ಪಕಾಲದ ಅಸೌಖ್ಯದಿಂದ ಆ.3ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಗ್ರಾಮದ ಹಲವಾರು ಸಂಘ – ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ದೇವಸ್ಥಾನಗಳಲ್ಲಿ ಸಕ್ರಿಯ ಸದಸ್ಯರಾಗಿದ್ದು ಸಾರ್ವಜನಿಕ ವಲಯಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪುತ್ರಿಯರಾದ ಸಾವಿತ್ರಿ ಕೇನ್ಯ, ಯಶೋಧ ದಡೆಗುಂಡಿ, ಗೀತಾ ಕಲ್ಪ, ಪಂಜ ಮತ್ತು ಲಕ್ಷ್ಮೀ ಪರಪ್ಪೆ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here