ಪ್ರೆಸಿಲ್ಲ ಡಿ’ಸೋಜ ನಿಧನ

0

ಪುತ್ತೂರು: ಬನ್ನೂರು ನಿವಾಸಿ ಪೀಟರ್ ಡಿ’ಸೋಜರವರ‌ ಪತ್ನಿ ಪ್ರೆಸಿಲ್ಲ ಡಿ’ಸೋಜ(65ವ)ರವರು ಅಸೌಖ್ಯದಿಂದ ಆ.4 ರಂದು ನಿಧನ ಹೊಂದಿದ್ದಾರೆ.
ಮೃತರು ಪುತ್ರ ಆಕ್ವಿನ್ ಡಿ’ಸೋಜ, ಪುತ್ರಿ ಪ್ರಿಯಾಂಕ ಡಿ’ಸೋಜರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here