ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ-ಅಧ್ಯಕ್ಷರಾಗಿ ಚೇತನ್ ಕುಮಾರ್ ಪಿ ಕೆ ಆಯ್ಕೆ

0

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ  ಪೂರ್ಲಪ್ಪಾಡಿ ಮೊಸರು ಕುಡಿಕೆ ಉತ್ಸವ ಸಮಿತಿ ಇದರ 21ನೇ ವರ್ಷದ ಕಾರ್ಯಕ್ರಮದ ಪದಾಧಿಕಾರಿಗಳ ಆಯ್ಕೆಯು ಪೂರ್ಲಪ್ಪಾಡಿ ಅಂಗನವಾಡಿ ಕೇಂದ್ರದ ವಠಾರದಲ್ಲಿ  ನಡೆಯಿತು.

ಸಮಿತಿಯ ನೂತನ  ಅದ್ಯಕ್ಷರಾಗಿ ಚೇತನ್ ಕುಮಾರ್ ಪಿ ಕೆ, ಗೌರಾವಾಧ್ಯಕ್ಷರಾಗಿ ಈಶ್ವರ ಭಟ್ ಪಿ, ಉಪಾಧ್ಯಕ್ಷರಾಗಿ ನೀಲಪ್ಪ ಗೌಡ ಹಾಗೂ   ಶ್ರೀಲತಾ ಕೆ, ಕಾರ್ಯದರ್ಶಿ ಶಿವರಾಜ್ ಪಿ, ಕೋಶಾಧಿಕಾರಿ ಹೇಮಂತ್ ಪಿ, ಕ್ರೀಡಾ ಕಾರ್ಯದರ್ಶಿ ತೇಜಸ್ಸ್ ಕೆ ಹಾಗೂ  ಪ್ರಮೀಳಾ ಜಿನ್ನಪ್ಪ ಪೂಜಾರಿ ಸಹಿತ ಸಮಿತಿಗೆ ಒಂಬತ್ತು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here