ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

0

ಪುತ್ತೂರು: ಪುತ್ತೂರು ಕಾರ್ಯಕ್ರಮವೊಂದಕ್ಕೆ ಆ.6ರಂದು ಆಗಮಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ಅವರ ಬಪ್ಪಳಿಗೆ ಅಗ್ರಹಾರ ಮನೆಗೆ ಭೇಟಿ ನೀಡಿದರು.


ಈ ಸಂದರ್ಭ ಪಿ.ಜಿ.ಜಗನ್ನಿವಾಸ ಅವರ ಮನೆಮಂದಿ ಸುಳ್ಯದ ಶಾಸಕರನ್ನು ಸನ್ಮಾನಿಸಿದರು. ಪಿ.ಜಿ. ಜಗನ್ನಿವಾಸ ಅವರ ಪತ್ನಿ ವಿದ್ಯಾ ಜೆ ರಾವ್, ಪುತ್ರಿ ವೈಷ್ಣವಿ ಜೆ ರಾವ್, ಪುತ್ರ ಶ್ರೀಕೃಷ್ಣ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here