ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಜಿ ಎಲ್ ವನ್ ಮಾಲ್ ಹಾಗೂ ಸುರೇಶ್ ಶೆಟ್ಟಿ ಈವೆಂಟ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ನೇತೃತ್ವದಲ್ಲಿ ಆ.12,13,14,15ರಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಪುತ್ತೂರಿನಲ್ಲಿ ಫನ್ ಗ್ಯಾಲೆಕ್ಸಿ ಫ್ರೀಡಂ ಫೆಸ್ಟಿವಲ್ ಆಯೋಜಿಸಲಾದ್ದು, ವಿವಿಧ ಈವೆಂಟ್ಸ್ ಗಳು ಹಾಗೂ ಫುಡ್ ಫೆಸ್ಟಿವಲ್ ಗಳು ನಡೆಯಲಿವೆ.
ಈ ಕಾರ್ಯಕ್ರಮದಲ್ಲಿ ಫುಡ್ ಫೆಸ್ಟಿವಲ್ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪುತ್ತೂರ್ಸ್ ಬೆಸ್ಟ್ ಡ್ಯಾನ್ಸರ್ಸ್:
ವೈಟ್ ಟ್ಯಾಗ್ ಪ್ರಾಯೋಜಕತ್ವದಲ್ಲಿ 12ರಂದು ಸಂಜೆ 6ರಿಂದ ಪುತ್ತೂರ್ಸ್ ಬೆಸ್ಟ್ ಡ್ಯಾನ್ಸರ್ಸ್ ಸ್ಪರ್ಧೆ ನಡೆಯಲಿದೆ.
*ವಯಸ್ಸಿನ ಮಿತಿ 15ರಿಂದ 30 ವರ್ಷ
*ವೆಸ್ಟರ್ನ್, ಬಾಲಿವುಡ್, ಸೆಮಿ-ಕ್ಲಾಸಿಕಲ್, ಹಿಪ್-ಹಾಪ್ ಮತ್ತು ಫ್ರೀಸ್ಟೈಲ್ ನೃತ್ಯ ಶೈಲಿ ಪ್ರದರ್ಶನಕ್ಕೆ ಅವಕಾಶವಿದೆ
*ಸಮಯದ ಮಿತಿ 3+1 ನಿಮಿಷ
*ಸ್ಪರ್ಧೆಯ ಅರ್ಹತೆಗಾಗಿ ಸ್ಪರ್ಧಿಗಳ ರೀಲ್ಸ್ ಅಥವಾ ಕ್ಲಿಪ್ಸ್ ಅನ್ನು ಕಳುಹಿಸಿಕೊಡಬೇಕು
*ಹೆಚ್ಚಿನ ಮಾಹಿತಿಗೆ ಸಂಪರ್ಕಸಿ 8861416129
ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಆಫ್ ಕೋಸ್ಟಲ್ ಕರ್ನಾಟಕ, ರ‍್ಯಾಂಪ್ ವಾಕ್:
ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ಪ್ರಾಯೋಜಕತ್ವದಲ್ಲಿ ಪ್ರಿನ್ಸ್ ಆ್ಯಂಡ್ ಪ್ರಿನ್ಸೆಸ್ ಆಫ್ ಕೋಸ್ಟಲ್ ಕರ್ನಾಟಕ ಹಾಗೂ ಲಶ್, ಐಶ್ವರ್ಯ ಬ್ಯೂಟಿ ಪಾರ್ಲರ್, ಮೋಹಿ ಪ್ರಾಯೋಜಕತ್ವದಲ್ಲಿ ಟ್ರೇಡಿಷನಲ್ ರ‍್ಯಾಂಪ್ ವಾಕ್ ಪ್ರೋಗ್ರಾಮ್ ನಡೆಯಲಿದೆ.
*ವಯಸ್ಸಿನ ಮಿತಿ 15ರಿಂದ 30 ವರ್ಷ.
*ಆಗಸ್ಟ್ 9ರೊಳಗೆ ಹೆಸರು ನೋಂದಾಯಿಸಬೇಕು.
*ಹೆಚ್ಚಿನ ಮಾಹಿತಿಗೆ ಸಂಪರ್ಕಸಿ 8861416129.
ಫುಡ್ ಫೆಸ್ಟಿವಲ್:
ಪಾಪ್ಯುಲರ್ ಸೆಲಬ್ರೇಶನ್ ಪ್ರಾಯೋಜಕತ್ವದಲ್ಲಿ ಫುಡ್ ಫೆಸ್ಟಿವಲ್ ನಡೆಯಲಿದೆ. ಆ. 12ರಿಂದ 15ರವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ನಡೆಯಲಿದ್ದು, ಸ್ಟಾಲ್ ಗಳು ಲಭ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ 9686359013, 8861416129.
ಸ್ಟ್ಯಾಂಡ್ ಅಪ್ ಕಾಮಿಡಿಯನ್:
ಎಂ. ಸಂಜೀವ ಶೆಟ್ಟಿ ಹಾಗೂ ಭೂಮಿ ಟೈಮ್ಸ್ ಪ್ರಾಯೋಜಕತ್ವದಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ನಡೆಯಲಿದ್ದು, ಆ.14ರಂದು ಸಂಜೆ 6 ಗಂಟೆಯಿಂದ ಈವೆಂಟ್ಸ್ ನಡೆಯಲಿದೆ.
*ಅರ್ಹತೆಗಾಗಿ ಸ್ಪರ್ಧಿಗಳು 30ರಿಂದ 60 ನಿಮಿಷದೊಳಗಿನ ಶಾರ್ಟ್ ವೀಡಿಯೋ ಕಳುಹಿಸಬೇಕು.
*ಸಮಯದ ಮಿತಿ 5+2 ನಿಮಿಷ.
*ಕನ್ನಡ, ತುಳು, ಹಿಂದಿ, ಇಂಗ್ಲೀಷ್ ಭಾಷೆ ಬಳಸಬಹುದು.
*ಮಾಹಿತಿಗೆ 8861416129 ಸಂಪರ್ಕಿಸಿ.
ರೀಲ್ ಇಟ್ ಅಪ್:
ಜಿಎಲ್ ಪ್ರಾಪರ್ಟೀಸ್ ಪ್ರಾಯೋಜಕತ್ವದಲ್ಲಿ ರೀಲ್ ಇಟ್ ಅಪ್ ನಡೆಯಲಿದೆ.
*Glimpses of Freedom Festival @ GL One Mall ರೀಲ್ ಇಟ್ ಅಪ್ ನ ವಿಷಯ.
*ಸಮಯದ ಅವಧಿ 30 ಸೆಕುಂಡಿನಿಂದ 1 ನಿಮಿಷದ.
*ಆಗಸ್ಟ್ 15ರ ಮಧ್ಯಾಹ್ನ 1 ಗಂಟೆಯೊಳಗೆ ರೀಲ್ಸ್ ಅನ್ನು 8861416129 ನಂಬರಿಗೆ ಕಳುಹಿಸಬೇಕು.
ಈ ಎಲ್ಲ ಈವೆಂಟ್ಸ್ ಜೊತೆಗೆ ಕಾರ್ಯಕ್ರಮದ ಪ್ರಾಯೋಜಕರಾಗಿ ದೋಸಾ ಕಾರ್ನರ್, ಫ್ರೈಡ್ ಚಿಕ್, ಟ್ರಾವೆಲ್ ಪಾರ್ಟ್ನರ್ಸ್, ಗ್ರಿಲ್ಡ್, ಜ್ಯೂಸ್ ಆ್ಯಂಡ್ ಶೇಕ್ಸ್, ಜ್ಯಾಕ್ ಫ್ರುಟ್ಸ್, ಅಕ್ಷಯ ಪವರ್ ಸಿಸ್ಟಮ್ಸ್, ಟಿವಿ ಕ್ಲಿನಿಕ್, ಸಚಿನ್ ಬೇಕ್ ಐಸ್ಕ್ರೀಮ್, ಪಶುಪತಿ ಲೈಟ್ಸ್ – ಫ್ಯಾನ್ಸ್ – ಎಲೆಕ್ಟ್ರಿಕಲ್ಸ್, ಕೊಕೋ ಗುರು ಅಡಿಗೆ ಮನೆ ಹಾಗೂ ಫನ್ ಗ್ಯಾಲೆಕ್ಸಿ ಸಹಕರಿಸಲಿದ್ದಾರೆ.ಈ ಎಲ್ಲ ಈವೆಂಟ್ಸ್ ಜೊತೆಗೆ ಕಾರ್ಯಕ್ರಮದ ಪ್ರಾಯೋಜಕರಾಗಿ ದೋಸಾ ಕಾರ್ನರ್, ಫ್ರೈಡ್ ಚಿಕ್, ಟ್ರಾವೆಲ್ ಪಾರ್ಟ್ನರ್ಸ್, ಗ್ರಿಲ್ಡ್, ಜ್ಯೂಸ್ ಆ್ಯಂಡ್ ಶೇಕ್ಸ್, ಜ್ಯಾಕ್ ಫ್ರುಟ್ಸ್, ಅಕ್ಷಯ ಪವರ್ ಸಿಸ್ಟಮ್ಸ್, ಟಿವಿ ಕ್ಲಿನಿಕ್, ಸಚಿನ್ ಬೇಕ್ ಐಸ್ ಕ್ರೀಮ್, ಪಶುಪತಿ ಲೈಟ್ಸ್ – ಫ್ಯಾನ್ಸ್ – ಎಲೆಕ್ಟ್ರಿಕಲ್ಸ್, ಕೊಕೋ ಗುರು ಅಡಿಗೆ ಮನೆ ಹಾಗೂ ಫನ್ ಗ್ಯಾಲೆಕ್ಸಿ ಸಹಕರಿಸಲಿದ್ದಾರೆ ಸುರೇಶ್ ಶೆಟ್ಟಿ ಈವೆಂಟ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಪ್ರಕಟಣೆಯಲ್ಲಿ ತಿಳಿಸಿದೆ.