ಬಲ್ನಾಡು ಉಜ್ರುಪಾದೆ ಶಾಲೆಯಲ್ಲಿ ಆಟಿಕೂಟದಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಬಲ್ನಾಡು ಉಜ್ರುಪಾದೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಟಿಡೊಂಜಿ ಕೂಟ ಆ.9 ರಂದು ನಡೆಯಿತು. ಬಲ್ನಾಡು ಗ್ರಾ.ಪಂ ಸ್ಥಳೀಯ ಪಂಚಾಯತ್ ಸದಸ್ಯ ಗಣೇಶ್ ಅವರು ಆಟಿಕೂಟದ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here