ಖೋ-ಖೋ ಪಂದ್ಯಾಟ: ವಿವೇಕಾನಂದ ಕ.ಮಾ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

0

ಪುತ್ತೂರು: ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ವಿವೇಕಾನಂದ ವಿದ್ಯಾಸಂಸ್ಥೆ ಮುಂಡಾಜೆ ಇಲ್ಲಿ ನಡೆದ ಬಾಲವರ್ಗದ ಬಾಲಕಿಯರ ಮತ್ತು ಬಾಲವರ್ಗದ ಬಾಲಕರ ಎರಡೂ ವಿಭಾಗಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ.


ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಕೃತಿ (ರಮೇಶ್‌ಗೌಡ ಮತ್ತು ನಳಿನಿ ದಂಪತಿಗಳ ಪುತ್ರಿ), ಶ್ರಾವ್ಯ (ಕೆ ಸುರೇಂದ್ರ ನಾಯಕ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ), ಸಂಧ್ಯಾ (ಮಣಿಕಂಠ ರಾಜ್ ಮತ್ತು ಮಲ್ಲಿಕಾ ದಂಪತಿಗಳ ಪುತ್ರಿ), ಶೀಲ (ಶಿವಕುಮಾರ್ ಮತ್ತುಅನ್ನಲಕ್ಷ್ಮೀ ದಂಪತಿಗಳ ಪುತ್ರಿ), ದೃಷ (ಶ್ರೀನಿವಾಸ ಗೌಡ ಮತ್ತು ಯಮುನಾ ದಂಪತಿಗಳ ಪುತ್ರಿ), ನಳಿನ ಎಚ್.ಬಿ (ಬಸವೇ ಗೌಡ ಮತ್ತು ಗೀತಾ ದಂಪತಿಗಳ ಪುತ್ರಿ), ಸಿಂಚನ (ಸುಧಾಕರ ಮತ್ತು ಭಾರತಿ ದಂಪತಿಗಳ ಪುತ್ರಿ), ನೇಹಾ ಎಂ (ವಾಸಪ್ಪಗೌಡ ಮತ್ತು ಲಲಿತಾಕ್ಷಿ ದಂಪತಿಗಳ ಪುತ್ರಿ), ಪಿ ರಕ್ಷಾ (ಪದ್ಮಪ್ಪ ಪೂಜಾರಿ ಮತ್ತು ಕುಮುದಾ ದಂಪತಿಗಳ ಪುತ್ರಿ), ಪೃಥ್ವಿ (ಚಂದ್ರಶೇಖರಗೌಡ ಮತ್ತು ಶೋಭಾವತಿ ದಂಪತಿಗಳ ಪುತ್ರಿ), ಭುವಿ ಆರ್( ಆರ್‌ರಾಮ್‌ ಕುಮಾರ್ ಮತ್ತು ಸುಮನ ದಂಪತಿಗಳ ಪುತ್ರಿ), ಧನ್ಯ ಕೆ(ಬಾಲಕೃಷ್ಣ ಗೌಡ ಕೆ ಮತ್ತು ರೇಣುಕಾ ದಂಪತಿಗಳ ಪುತ್ರಿ), ವರ್ಷಾ ಬಿ.ಕೆ (ಕರುಣಾಕರ ಬಿ ಮತ್ತು ಸಂಧ್ಯಾ ಬಿ ದಂಪತಿಗಳ ಪುತ್ರಿ), ಹರ್ಷಿತಾ ಜಿ ( ತೇಜಕುಮಾರ ಮತ್ತು ಪ್ರೇಮ ದಂಪತಿಗಳ ಪುತ್ರಿ), ಅರ್ಚನಾ (ಲಿಂಗಪ್ಪಗೌಡ ಮತ್ತು ಕುಸುಮಾವತಿ ದಂಪತಿಗಳ ಪುತ್ರಿ),ಯೋಗ್ಯ ಯು.ಬಿ (ಉಮೇಶ್ ಮತ್ತು ಕುಮುದಾ ದಂಪತಿಗಳ ಪುತ್ರಿ )ಕೃತಿ (ಈಶ್ವರ ಗೌಡ ಮತ್ತು ದೇವಕಿ ದಂಪತಿಗಳ ಪುತ್ರಿ)


ಬಾಲವರ್ಗದ ಬಾಲಕರ ವಿಭಾಗದಲ್ಲಿ ಚಿಂತನ್ (ರವೀಂದ್ರ ಮತ್ತು ಸುನೀತಾ ದಂಪತಿಗಳ ಪುತ್ರ) , ಭವಿಷ್ ಜಿ (ಗಿರಿಧರ ಜಿ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರ), ವನೀಶ್ (ಚಿದಾನಂದ ಟಿ ಮತ್ತು ಪೂರ್ಣಿಮಾ ದಂಪತಿಗಳ ಪುತ್ರ), ತೇಜಸ್ (ವಿಜಯ್‌ಗೌಡ ಮತ್ತು ಎ ರೇವತಿ ದಂಪತಿಗಳ ಪುತ್ರ), ತರುಣ್ (ಬಾಲಕೃಷ್ಣ ಮತ್ತು ರೂಪ ದಂಪತಿಗಳ ಪುತ್ರ), ಲಿಖಿತ್‌ ಎಸ್ ( ಚಂದ್ರಹಾಸ ಮತ್ತು ಪುಷ್ಪ ದಂಪತಿಗಳ ಪುತ್ರ), ದೇಶ್ಚಿತ್ ಎಸ್ (ಸಂಜೀವ ಪೂಜಾರಿ ಮತ್ತು ಉಷಾ ದಂಪತಿಗಳ ಪುತ್ರ), ಕೌಶಿಕ್ ಕೆ.ಎನ್ (ನಾಗಾರಜ ಮತ್ತು ವಿಜಯ ದಂಪತಿಗಳ ಪುತ್ರ), ಸೃಜನ್ (ವಸಂತ ಜಿ ಮತ್ತು ಲಲಿತಾ ದಂಪತಿಗಳ ಪುತ್ರ), ಅಭಿಷೇಕ್ (ಈರಣ್ಣ ಗೌಡ ಮತ್ತು ಇಂದ್ರವ್ವ ದಂಪತಿಗಳ ಪುತ್ರ), ಭಾಸ್ವತ್ (ನಾರಾಯಣ ಪೂಜಾರಿ ಮತ್ತು ಸುಜಾತ ಕೆ ದಂಪತಿಗಳ ಪುತ್ರ), ವಿನಿಲ್ (ಹೊನ್ನಪ್ಪ ಗೌಡ ಮತ್ತು ನೀಲಮ್ಮ ದಂಪತಿಗಳ ಪುತ್ರ), ಕೀರ್ತನ್ ಕೆ (ಶ್ರೀಧರ ಗೌಡ ಮತ್ತು ಅನಿತಾ ದಂಪತಿಗಳ ಪುತ್ರ), ಭವಿತ್ ಎ ಬಿ (ವಿಜಯೇಂದ್ರ ಮತ್ತು ತಿಲಕ ದಂಪತಿಗಳ ಪುತ್ರ), ಪುನೀತ್ (ಪದ್ಮನಾಭ ಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರ), ಮನ್ವಿತ್ ಬಿ.ಎಲ್ (ಬಾಬು ಗೌಡ ಮತ್ತು ಲಲಿತಾ ದಂಪತಿಗಳ ಪುತ್ರ) ಭಾಗವಹಿಸಿದ್ದರು. ಇವರಿಗೆ ಶಾಲಾ ದೈಹಿಕ ಶಿಕ್ಷಕ ದಾಮೋದರ್ ಮತ್ತು ಹರಿಣಾಕ್ಷಿ ಹಾಗೂ ಹಿರಿಯ ವಿದ್ಯಾರ್ಥಿ ಎನ್.ಐ.ಎಸ್‌ ತರಬೇತುದಾರ ಕಾರ್ತಿಕ್‌ತರಬೇತಿ ನೀಡಿದ್ದರು.

LEAVE A REPLY

Please enter your comment!
Please enter your name here