ಕುಶಾಲಪ್ಪ ಗೌಡ ನಿಧನ

0

ರಾಮಕುಂಜ: ರಾಮಕುಂಜ ಗ್ರಾಮದ ದೊಡ್ಡ ಉರ್ಕ ನಿವಾಸಿ ಕೃಷಿಕ ಕುಶಾಲಪ್ಪ ಗೌಡ(51ವ.)ರವರು ಅನಾರೋಗ್ಯದಿಂದ ಆ.3ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ತಾಯಿ ಲೀಲಾವತಿ, ಪತ್ನಿ ಪ್ರೇಮಲತಾ, ಪುತ್ರರಾದ ಜೀವನ್, ಲಿಖಿನ್, ಪುತ್ರಿ ಭೂಮಿಕಾ, ಸಹೋದರ ಲೋಕೇಶ್, ಸಹೋದರಿಯರಾದ ಪ್ರೇಮ, ಅಮಿತಾ, ಚೇತನಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here