ನಾಳೆ ಪುಣಚದಲ್ಲಿ ಸ್ನೇಹ ಕಲಾವಿದರ ಸ್ನೇಹ ಸಂಗಮ ಕಾರ್ಯಕ್ರಮ

0

ಪುಣಚ: ಸ್ನೇಹ ಕಲಾವಿದರು ಪುಣಚ ಇವರ ಸ್ನೇಹ ಸಂಗಮ ಕಾರ್ಯಕ್ರಮ ಪುಣಚ ಮಣಿಲ ಜಲಗಂಗಾ ಇರಿಗೇಶನ್ಸ್ ನ ಆವರಣದಲ್ಲಿ ಆ.13ರಂದು ಬೆಳಿಗ್ಗೆ 10 ಗಂಟೆಯಿಂದ ನಡೆಯಲಿದೆ.


ಕಾರ್ಯಕ್ರಮದಲ್ಲಿ ಸ್ನೇಹ ಕಲಾವಿದರು ತಂಡದಲ್ಲಿ ಪಾಲ್ಗೊಂಡ ಎಲ್ಲಾ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕಾಣುವ ಮಹತ್ತರವಾದ ಆಸೆಯೊಂದಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕಲಾವಿದರು, ಧ್ವನಿ ಹಾಗೂ ಬೆಳಕಿನ ಸಂಯೋಜಕರು, ಸಂಗೀತ ನಿರ್ದೇಶಕರು, ಹಿನ್ನೆಲೆ ಸಹಾಯಕರು, ತಂತ್ರಜ್ಞರು ಭಾಗವಹಿಸಿ ನಮ್ಮ ಸ್ನೇಹ ಹಾಗೂ ಪ್ರೀತಿಯನ್ನು ಹಂಚಿಕೊಳ್ಳಬೇಕೆಂದು ಕಾರ್ಯಕ್ರಮದ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here