ಬಾರ್ಯ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಬಾರ್ಯ ಗ್ರಾ.ಪಂ.ನಲ್ಲಿ ಗ್ರಾ.ಪಂ. ಅಧ್ಯಕ್ಷ ಪಿ.ಕೆ. ಉಸ್ಮಾನ್ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ಶ್ರೀಮತಿ ಉಷಾ ಶರತ್ ಕುಮಾರ್, ನವೀನ್ ಪ್ರಸಾದ ಕೆ.ಎಲ್, ಜಯಂತಿ, ಧರ್ನಪ್ಪ ಗೌಡ, ಬಾಲಕೃಷ್ಣ ಶೆಟ್ಟಿ, ಜಯಶ್ರೀ, ಪವಿತ್ರ, ಕಮಲಾಕ್ಷ, ವಸಂತ, ನಾಝಿಯಾ ಕೆ., ಮೈಮುನಾ, ಎಂ ಪುಷ್ಪಾ, ಸರೋಜಿನಿ, ಅನುರಾಗ್, ಮಹಮ್ಮದ್ ಫೈಝಲ್, ಪಿಡಿಓ ಸುಶೀಲ, ಕಾರ್‍ಯದರ್ಶಿ ಶೀಲಾ ಎಸ್. ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here