ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಸ್ವಾತಂತ್ರ್ಯೋತ್ಸವ

0

ಉಪ್ಪಿನಂಗಡಿ: ಇಲ್ಲಿನ ಗ್ರಾ.ಪಂ. ಕಚೇರಿಯ ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಗೈದರು.
ಈ ಸಂದರ್ಭದಲ್ಲಿ ಸದಸ್ಯರಾದ ಇಬ್ರಾಹೀಂ, ಸುರೇಶ ಅತ್ರಮಜಲು, ವಿದ್ಯಾಲಕ್ಷ್ಮಿ ಪ್ರಭು, ಲಲಿತಾ, ಸಣ್ಣಣ, ಅಬ್ದುಲ್ ರಹಿಮಾನ್ ಕೆ., ಯು.ಟಿ. ತೌಸೀಪ್, ಲೊಕೇಶ ಬೆತ್ತೋಡಿ, ಜಯಂತಿ ರಂಗಾಜೆ, ಧನಂಜಯ, ಅಬ್ದುಲ್ ರಶೀದ್, ಪಿಡಿಒ ವಿಲ್ಪ್ರೇಡ್ ಲಾರೆನ್ಸ್ ರೋಡ್ರಿಗಸ್, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.






LEAVE A REPLY

Please enter your comment!
Please enter your name here