ಪುತ್ತೂರು: ಎಸ್ ಜಿ ಎಂ ಪ್ರೌಢಶಾಲೆ ಯಲ್ಲಿ 77ನೇ ಸ್ವಾತಂತ್ರ ದಿನಾಚರಣೆ ಆಚರಿಸಲಾಯಿತು.ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಕಮಲೇಶ್ ಎಸ್ ವಿ ದ್ವಜಾರೋಹಣಗೈದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಗ್ರಾಮ ಪಂಚಾಯತ್ ಸದಸ್ಯೆ ಕಾವ್ಯ, ಶಾಲಾ ಸಂಚಾಲಕ ಡಾ. ಯಾದವಿ ಜಯಕುಮಾರ್, ಶಾಲಾ ಆಡಳಿತ ಮಂಡಳಿ ಸದಸ್ಯರು, SDMC ಅಧ್ಯಕ್ಷ ಅಶೋಕ್ ಎಸ್ ಡಿ ಹಾಗೂ ಎಲ್ಲಾ ಸದಸ್ಯರು, ಷಣ್ಮುಖ ಯುವಕ ಮಂಡಲದ ಅಧ್ಯಕ್ಷರು ಹಾಗೂ ಸದಸ್ಯರು, ಶಾಲಾ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರಭಾರ ಮುಖ್ಯಗುರು ಮೋಹನ್ ಕುಮಾರ್ ವಂದಸಿದರು. ಶಿಕ್ಷಕಿ ಸುಜಾತಾ ನಿರೂಪಿಸಿದರು.