ಆ.18 : ಪುಣ್ಚಪ್ಪಾಡಿ ನೇರೋಳ್ತಡ್ಕ ಗೌರಿಸದನದಲ್ಲಿ ಸವಣೂರು ಗ್ರಾಮ ಸಭೆ

0

ಸವಣೂರು : ಸವಣೂರು ಗ್ರಾ.ಪಂ.ವ್ಯಾಪ್ತಿಗೊಳಪಟ್ಟ ಸವಣೂರು,ಪುಣ್ಚಪ್ಪಾಡಿ,ಪಾಲ್ತಾಡಿ ಗ್ರಾಮಗಳ 2023-24ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಪುಣ್ಚಪ್ಪಾಡಿ ಗ್ರಾಮದ ನೇರೋಳ್ತಡ್ಕ ವಿನಾಯಕನಗರದ ಗೌರಿಸದನದಲ್ಲಿ ಆ.18ರಂದು ನಡೆಯಲಿದೆ.ಗ್ರಾಮಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿ ವಲಯ ಅರಣ್ಯಾಧಿಕಾರಿ ಭಾಗವಹಿಸುವರು.ಗ್ರಾಮಸಭೆಯಲ್ಲಿ ಆಧಾರ್‌ ತಿದ್ದುಪಡಿ ,ಹೊಸ ಆಧಾರ್‌ ಕಾರ್ಡ್‌ ನೊಂದಾವಣೆಯು ಪುತ್ತೂರು ಅಂಚೆ ಇಲಾಖೆಯ ಸಹಯೋಗದೊಂದಿಗೆ ನಡೆಯಲಿದೆ.ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾ.ಪಂ.ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here