ವಿಶ್ವಕಲಾ ಆರ್ಟ್ಸ್‌ನಲ್ಲಿ ಸಾಂಸ್ಕೃತಿಕ ಕ್ಷೇತ್ರದ ಶೃಂಗಾರ ವಸ್ತುಗಳು ಲಭ್ಯ

0

ಪುತ್ತೂರು: ದರ್ಬೆ ಮೊಯಿದಿನ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಸಾಂಸ್ಕೃತಿಕ ಕ್ಷೇತ್ರದ ಶೃಂಗಾರ ಮಳಿಗೆ ‘ವಿಶ್ವಕಲಾ ಆರ್ಟ್ಸ್’ನಲ್ಲಿ ಛದ್ಮವೇಷ ಡ್ರೆಸ್, ಮುದ್ದು ಕೃಷ್ಣ ಮತ್ತು ರಾಧೆಯ ಡ್ರೆಸ್, ಆಭರಣಗಳು, ಶಾಲಾ-ಕಾಲೇಜು ಕಾರ್ಯಕ್ರಮಕ್ಕೆ ಬೇಕಾದ ವಿವಿಧ ವಸ್ತ್ರಾಭರಣಗಳು ಬಾಡಿಗೆಗೆ ದೊರೆಯುತ್ತದೆ ಮತ್ತು ಮೇಕಪ್ ಮಾಡಿಕೊಡಲಾಗುವುದು.
ಅಲ್ಲದೆ ಭರತನಾಟ್ಯಕ್ಕೆ ಬೇಕಾದ ವಸ್ತ್ರಾಭರಣಗಳು, ಮಧುಮಗಳ ಆಭರಣಗಳು, ಜಾನಪದ, ಸೆಮಿಕ್ಲಾಸಿಕಲ್ ಉಡುಪುಗಳು ಕೂಡ ಬಾಡಿಗೆಗೆ ದೊರೆಯುತ್ತದೆ. ಸಾರ್ವಜನಿಕ ಬಂಧುಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 9901191711, 9008220424, 9902205107ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ವಿಶ್ವಕಲಾ ಆರ್ಟ್ಸ್‌ನ ಮಾಲಕಿ ನಯನಾ ವಿ.ರೈಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here