ಬೆಟ್ಟಂಪಾಡಿ ದೇವಸ್ಥಾನದ ಬಳಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು:ಬೆಟ್ಟಂಪಾಡಿ ದೇವಸ್ಥಾನದ ಬಳಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ಬೆಟ್ಟಂಪಾಡಿ ಮಾಜಿ ಅಧ್ಯಕ್ಷ ವೆಂಕಟ್ರರಾವ್ ಅವರು ನೆರವೇರಿಸಿದರು.


ಈ ಸಂದರ್ಭದಲ್ಲಿ ಸುಂದರ ನಾಯಕ್ ಸ್ವಾತಂತ್ರ್ಯದ ಹೋರಾಟದಲ್ಲಿ ಬಲಿದಾನಗೈದವರನ್ನು ನೆನಪಿಸಿಕೊಂಡರು. ಅಮೃತಪ್ರಸಾದ್, ಸಂತೋಷ್ ಕುಮಾರ್, ರಾಧಾಕೃಷ್ಣ, ಚಂದ್ರಶೇಖರ್, ದಯಾನಂದ, ಚಂದ್ರಮಣಿಯಾಣಿ, ಶಂಕರ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here