ಜೆಡಿಎಸ್ ಮುಂದಾಳು ಎಂ.ಬಿ. ಸದಾಶಿವರ ತಾಯಿ ಎಂ.ಬಿ.ದೇವಕಿ ವಿಧಿವಶ

0

ಪುತ್ತೂರು: ಸುಳ್ಯದ ಹಿರಿಯ ಉದ್ಯಮಿ ಹಾಗೂ ಸುಳ್ಯ ಮಂಡಲ ಪಂಚಾಯತ್ ಪ್ರಧಾನರಾಗಿದ್ದ ದಿ. ಎಂ.ಬಾಲಕೃಷ್ಣ ಗೌಡರ ಧರ್ಮಪತ್ನಿ ಶ್ರೀಮತಿ ಎಂ.ಬಿ.ದೇವಕಿ(90.ವ) ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರು ಪುತ್ರರಾದ ಎಂ.ಬಿ. ಜಯರಾಮ, ಎಂ.ಬಿ.ಪ್ರಭಾಕರ, ಎಂ.ಬಿ.ಸದಾಶಿವ, ಪುತ್ರಿ ಸವಿತಾ ಹಾಗೂ ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here