ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ- ದ್ವಿತೀಯ ಸ್ಥಾನ ಪಡೆದ ರೋಶನಿ ಶೆಣೈ ಯಂ.

0

ಪುತ್ತೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬಿ.ಕೆ.ಎಸ್. ಅಯ್ಯಂಗಾರ್ ಸ್ಮರಣಾರ್ಥ ಶಿವಜ್ಯೋತಿ ಯೋಗಕೇಂದ್ರ ಬೆಂಗಳೂರು ಇವರ ಏಳನೇ ರಾಷ್ಟ್ರೀಯ ಮಟ್ಟದ ವರ್ಚುವಲ್ ಯೋಗ ಚಾಂಪಿಯನ್ ಷಿಪ್ 2023ರ ಸ್ಪರ್ಧೆಯಲ್ಲಿ ರೋಶನಿ ಶೆಣೈ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಯೋಗ ಗುರು ಗೋಪಾಲ ಕೃಷ್ಣ ದೇಲಂಪಾಡಿಯವರಿಂದ ತರಬೇತಿ ಪಡೆಯುತ್ತಿರುವ ಇವರು ಮಂಗಳೂರಿನ ಸಂತ ಎಲೋಶಿಯಸ್ ಕಾಲೇಜಿನ ದ್ವಿತೀಯ ಬಿ.ಕಾಂ. ವಿಧ್ಯಾರ್ಥಿನಿ.ಪುತ್ತೂರಿನ ಕಲ್ಲಾರೆ ನಿವಾಸಿ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ರೋಹಿತ್ ಶೆಣೈ ಹಾಗೂ ರೇಖಾ ಶೆಣೈ ಯವರ ಸುಪುತ್ರಿ.

LEAVE A REPLY

Please enter your comment!
Please enter your name here