





ಪುತ್ತೂರು: ಆ. 21 ರಂದಯ ಸೋಮವಾರ ನಾಗರ ಪಂಚಮಿಯ ಪ್ರಯುಕ್ತ ಬಡಗನ್ನೂರು ಗ್ರಾಮದ ಅಣಿಲೆ ತರವಾಡು ಮನೆಯಲ್ಲಿ ಬೆಳಗ್ಗೆ ಗಂಟೆ 8.30 ಕ್ಕೆ ನಾಗನಿಗೆ ಹಾಲು ಎರೆಯುವ ಕಾರ್ಯಕ್ರಮವಿದ್ದು ಕುಟುಂಬಸ್ಥರೆಲ್ಲರೂ ಹಾಜರಿರಬೇಕು ಹಾಗು ಎರಡು ಸಿಯಾಳ, ಹಾಲು, ಹೂ ಹಿಂಗಾರ ತಂದು ಸಹಕರಿಸಬೇಕಾಗಿ ಅಣಿಲೆ ತರವಾಡು ಮನೆಯ ಟ್ರಸ್ಟ್ ಅಧ್ಯಕ್ಷ ಎ.ಕೆ.ಜಯರಾಮ ರೈ ತಿಳಿಸಿದ್ದಾರೆ











