ಪುತ್ತೂರಿನಲ್ಲಿ ಸನ್‌ಡೈರೆಕ್ಟ್ ವಿತರಕರ ಸಭೆ – ಹೊಸ ಆಫರ್ ಚಾಲ್ತಿಗೊಳಿಸಲು ವಿನಂತಿ

0

ಪುತ್ತೂರು: ಡಿಜಿಟಲ್ ಉಪಗ್ರಹ ದೂರದರ್ಶನ ಮತ್ತು ಆಡಿಯೊವನ್ನು ಭಾರತದ ಮನೆಗಳಿಗೆ ರವಾನಿಸುತ್ತಿರುವ ಸನ್ ಡೈರೆಕ್ಟ್‌ನ ವಿತರಕರ ಸಭೆಯು ಪುತ್ತೂರು ಸುಳ್ಯದ ಸನ್ ಡೈರೆಕ್ಟ್‌ನ ಅಧೀಕೃತ ವಿತರಕ ಟಿ ವಿ ಕ್ಲಿನಿಕ್‌ನ ಸತ್ಯಶಂಕರ್ ಅವರ ಸಹಯೋಗದೊಂದಿಗೆ ಇತ್ತೀಚೆಗೆ ಪುತ್ತೂರು ಬೈಪಾಸ್ ರಸ್ತೆಯಲ್ಲಿನ ಆಶ್ಮಿ ಕಂಫರ್ಟ್‌ನಲ್ಲಿ ನಡೆಯಿತು.
ಸನ್ ಡೈರೆಕ್ಟ್‌ನ ಕ್ಲಸ್ಟರ್ ಮ್ಯಾನೇಜರ್ ಯೋಗೀಶ್ ಅವರು ಮಾತನಾಡಿ ಸನ್ ಡೈರೆಕ್ಟ್ ಹೊಸ ಆಫರ್‌ಗಳನ್ನು ಜಾರಿಗೊಳಿಸಿದ್ದು, ಅದನ್ನು ಚಾಲ್ತಿಗೊಳಿಸುವಂತೆ ವಿತರಕರಲ್ಲಿ ವಿನಂತಿಸಿದರು. ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಕಡಬದ ಅಧೀಕೃತ ಡೀಲರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here