ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ

0

ಕಾಣಿಯೂರು: ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆಯು ಆ.21ರಂದು ನಡೆಯಿತು. ಬೆಳಿಗ್ಗೆ ನಾಗನಕಟ್ಟೆಯಲ್ಲಿ ನಾಗ ತಂಬಿಲ, ಹಾಲಾಭಿಷೇಕ ನಡೆಯಿತು. ಅರ್ಚಕ ವೆಂಕಟಕೃಷ್ಣ ಭಟ್ ವಿವಿಧ ಪೂಜಾ ವಿಧಿವಿಧಾನ ನೆರವೇರಿಸಿದರು.

LEAVE A REPLY

Please enter your comment!
Please enter your name here