ಅರಿಯಡ್ಕ : ಪೈಲಕಲ್ಲು ನಿವಾಸಿ ಕಮಲ ನಾಯ್ಕ ನಿಧನ

0

ಅರಿಯಡ್ಕ ಗ್ರಾಮದ ಪೈಲಕಲ್ಲು ನಿವಾಸಿ ಕಮಲ ನಾಯ್ಕ (68) ಆ.21ರಂದು ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಇವರು ಇಬ್ಬರು ಪುತ್ರಿಯರು, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here