ಪುತ್ತೂರು ಲಿಖಿತ ಕಲಾ ಆರ್ಟ್ಸ್‌ನಲ್ಲಿ ಮುದ್ದುಕೃಷ್ಣ, ರಾಧೆಯ ಡ್ರೆಸ್ ಆಭರಣಗಳು ಲಭ್ಯ

0

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ಸಭಾಭವನದಲ್ಲಿ ಕಾರ್ಯಾಚರಿಸುತ್ತಿರುವ ಲಿಖಿತ ಕಲಾ ಆರ್ಟ್ಸ್‌ನಲ್ಲಿ ಮುದ್ದು ಕೃಷ್ಣ ಮತ್ತು ರಾಧೆಯ ಡ್ರೆಸ್ ಆಭರಣಗಳು ಮಾರಾಟ ಮತ್ತು ಬಾಡಿಗೆಗೆ ಲಭ್ಯವಿದೆ. ಅಲ್ಲದೇ ಭರತನಾಟ್ಯ ಹಾಗೂ ಇನ್ನಿತರ ಎಲ್ಲಾ ನೃತ್ಯಗಳ ನವನವೀನ ಮಾದರಿಯ ಉಡುಪುಗಳು ಬಾಡಿಗೆಗೆ ಹಾಗೂ ಹೊಲಿದು ಕೊಡಲಾಗುತ್ತದೆ. ಇಲ್ಲಿ ಮೇಕಪ್ ಕೂಡಾ ಮಾಡಿಕೊಡಲಾಗುತ್ತದೆ.

ಕೇವಲ ರೂ.599 ರೂ.ಗಳ ಖರೀದಿಗೆ ಫುಲ್ ಸೆಟ್ ಕೃಷ್ಣ ಸೆಟ್ ದೊರಕುತ್ತದೆ. ಕೃಷ್ಣ ಫುಲ್ ಸೆಟ್‌ನಲ್ಲಿ ಕೊಳಲು, ಕಿರೀಟ, ಸೊಂಟಪಟ್ಟಿ, ಕೈಪಟ್ಟಿ ಸರಗಳು, ನವಿಲುಗರಿ, ಶಾಲು, ಒಳಗೊಂಡಿದೆ.
ರಾಧಾ ಫುಲ್ ಸೆಟ್‌ನಲ್ಲಿ ಲಂಗ, ದಾವಣಿ, ಶಾಲು, ಆಭರಣ ಒಳಗೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಮೊ:9980991269, 9686381246 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಲಿಖಿತ ಕಲಾ ಆರ್ಟ್ಸ್‌ನ ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here