ಕಾಣಿಯೂರಿನಲ್ಲಿ ಅಕ್ಷಯ ಮೊಬೈಲ್ ಸೇಲ್ಸ್ ಸರ್ವಿಸಸ್ಸ್ ಮತ್ತು ಆಕ್ಸಸರೀಸ್ ಶುಭಾರಂಭ

0

ಕಾಣಿಯೂರು: ಕಾಣಿಯೂರು ನವಶಕ್ತಿ ಕಾಂಪ್ಲೆಕ್ಸ್ ನಲ್ಲಿ ಅಕ್ಷಯ ಮೊಬೈಲ್ ಸೇಲ್ಸ್ ಸರ್ವಿಸಸ್ಸ್ ಮತ್ತು ಆಕ್ಸಸರೀಸ್ ಆ.24ರಂದು ಶುಭಾರಂಭಗೊಂಡಿದೆ.

ಈ ಸಂದರ್ಭದಲ್ಲಿ ಕಾಣಿಯೂರು ನವಶಕ್ತಿ ಕಾಂಪ್ಲೆಕ್ಸ್ ನ ಮಾಲಕರಾದ ಸುಧಾಕರ್ ಕಂಡೂರು, ವಿನೋದ್ ಹಾಡಿಕಲ್ಲು, ಮೋನಪ್ಪ ಕಡೀರ, ಶೇಸಮ್ಮ ಕಡೀರ, ಪದ್ಮಯ್ಯ ಗೌಡ ಸಜಂಕು, ರಮಿತ್ ವಾಲ್ತಾಜೆ, ಮದನ್ ಕೊಲ್ಯ ಸೇರಿದಂತೆ ಹಲವಾರು ಮಂದಿ ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಭುವನೇಶ್ ಕಡೀರ ಸ್ವಾಗತಿಸಿ, ಸ್ಮಾರ್ಟ್ ಫೋನ್ ಮತ್ತು ಮೊಬೈಲ್, ಫೋನ್ ಕವರ್, ಇಯರ್ ಫೋನ್, ಮೆಮೊರಿ ಕಾರ್ಡ್, ಚಾರ್ಜರ್ ಹಾಗೂ ಇನ್ನೀತರ ಸೇವೆಗಳಿಗೆ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದರು.

LEAVE A REPLY

Please enter your comment!
Please enter your name here