ಕೊಯಿಲ-ರಾಮಕುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ರಚನೆ

0

ಅಧ್ಯಕ್ಷ: ಪ್ರಕಾಶ್ ಕೆಮ್ಮಾರ, ಕಾರ್ಯದರ್ಶಿ: ಮೋಹನ್‌ದಾಸ್ ಶೆಟ್ಟಿ
ರಾಮಕುಂಜ: ಕಡಬ ತಾಲೂಕು ಕೊಯಿಲ-ರಾಮಕುಂಜ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷರಾಗಿ ಪ್ರಕಾಶ್ ಕೆಮ್ಮಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್‌ದಾಸ್ ಶೆಟ್ಟಿ ಬಡಿಲ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಕೊಯಿಲದಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಉದಯ ಕಶ್ಯಪ್ ಪೂರಿಂಗ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಕೆಮ್ಮಾರ, ಗೌರವ ಕಾರ್ಯದರ್ಶಿಯಾಗಿ ಪುರುಷೋತ್ತಮ ಗೋಕುಲನಗರ, ಜೊತೆಕಾರ್ಯದರ್ಶಿಯಾಗಿ ಗಣೇಶ ಕೇದಗೆದಡಿ, ಉಪಾಧ್ಯಕ್ಷರಾಗಿ ಜಗದೀಶ ಪಲ್ಲಡ್ಕ ಪಟ್ಟೆ, ಬಾಬು ಕುಲಾಲ್ ಪಾದೆ, ಸಮಿತಿ ಸಂಚಾಲಕರಾಗಿ ಮನಮೋಹನ ಪುಣಿಕೆತ್ತಡಿ, ಹರಿಕೃಷ್ಣ ಪಿ.ಎನ್ ನೆಕ್ಕರಾಜೆ, ದಯಾನಂದ ರಾವ್ ನೀರಾಜೆ, ಶ್ರೀಶ ಕುಮಾರ್, ಕ್ರೀಡಾಕಾರ್ಯದರ್ಶಿಯಾಗಿ ಸುದರ್ಶನ್ ಗೌಡ ಕೇದಗೆದಡಿ, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಭವಿತ್ ಪಲ್ಲಡ್ಕ ಪಟ್ಟೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here