ಕಡಬ: ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಓಣಂ ಆಚರಣೆ

0

ಕಡಬ: ಇಲ್ಲಿನ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ನರ್ಸರಿ ಶಿಕ್ಷಕಿಯರ(ಮೊಂಟೆಸ್ಸರಿ) ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಆ.27ರಂದು ಓಣಂ ಹಬ್ಬ ಆಚರಿಸಲಾಯಿತು.
ವಿದ್ಯಾರ್ಥಿಗಳು ಓಣಂ ಹಬ್ಬದ ವಿಶೇಷತೆಯಾದ ಪೂಕಳಂ ರಚಿಸಿ ಓಣಂ ಹಬ್ಬ ಆಚರಣೆಯ ಮಹತ್ವದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕಿ ಅನಿತಾ, ಶಿಕ್ಷಕಿಯರಾದ ಭಾಗ್ಯ, ಪ್ರತೀಕ್ಷಾ, ಸುಶ್ಮಿತಾ, ಶಂಸಿರ ಬಾನು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here