ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ಬಂಪರ್ ಡ್ರಾ ಬಹುಮಾನ ಹಸ್ತಾಂತರ

0

ಪುತ್ತೂರು: ಇಲ್ಲಿನ ಕೋರ್ಟುರಸ್ತೆಯಲ್ಲಿರುವ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮಳಿಗೆ ಶೇಟ್ ಇಲೆಕ್ಟ್ರಾನಿಕ್ಸ್‌ನಲ್ಲಿ ನಡೆದ ಫ್ರೀಡಂ ಆಫರ್ ಸೇಲ್‌ನ ಬಂಪರ್ ಡ್ರಾ (CE 10930) ವಿಜೇತರಾದ ಜನಾರ್ದನ ಸಾರ್ಯ ಹೌಸ್ ಬುಳ್ಳೇರಿಕಟ್ಟೆಯವರಿಗೆ ಬಂಪರ್ ಡ್ರಾ ಬಹುಮಾನವಾದ ದ್ವಿಚಕ್ರ ವಾಹನವನ್ನು ಮಾಲಕ ರೂಪೇಶ್ ಶೇಟ್‌ರವರು ಆ.27ರಂದು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ವಿಜೇತ ಗ್ರಾಹಕರು ತಮ್ಮ ಸಂತಸವನ್ನು ವ್ಯಕ್ತಪಡಿಸಿ ಮಳಿಗೆಯ ಬಗ್ಗೆ ಹಾಗೂ ಉತ್ತಮವಾದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here