ಆ.30: ಸವಣೂರಿನಲ್ಲಿ ಇಂಡಿಯಾ 1 ಎಟಿಎಂ ಶುಭಾರಂಭ

0

ಉಪ್ಪಿನಂಗಡಿ: ಸವಣೂರಿನ ಪ್ರಶಾಂತ್ ವಾಣಿಜ್ಯ ಸಂಕೀರ್ಣದ ಎದುರುಗಡೆ ಇಂಡಿಯಾ 1 ಎಟಿಎಂ ಆ.30ರಂದು ಶುಭಾರಂಭಗೊಳ್ಳಲಿದೆ.
ಬೆಳಗ್ಗೆ 9ಗಂಟೆಗೆ ಎಟಿಎಂ ಉದ್ಘಾಟನೆಗೊಳ್ಳಲಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಉಚಿತ ಸೇವೆ ನೀಡಲಿದೆ. ಎಲ್ಲಾ ಬ್ಯಾಂಕ್‌ಗಳ ಎಟಿಎಂಗಳನ್ನು ಇದರಲ್ಲಿ ಉಪಯೋಗಿಸಬಹುದಾಗಿದ್ದು, ಎಲ್ಲಾ ಡೆಬಿಟ್ ಕಾರ್ಡ್‌ಗಳನ್ನು ಇದರಲ್ಲಿ ಬಳಸಬಹುದು. ರಜಾ ದಿನಗಳಲ್ಲಿಯೂ ಈ ಎಟಿಎಂನಲ್ಲಿ ನಗದು ಲಭ್ಯವಿರಲಿದೆ ಎಂದು ಇಂಡಿಯಾ 1 ಎಟಿಎಂನ ಕಾರ್ಯನಿರ್ವಾಹಕರಾದ ಪ್ರಶಾಂತ್ ಡಿಕೋಸ್ತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here