ನಿಧನ-ಡೆಕ್ಕಳ ಯಮುನ ರೈ

0

ಪುತ್ತೂರು:ಪಡ್ಡಂಬೈಲುಗುತ್ತು ದಿ| ಮಹಾಲಿಂಗ ರೈಯವರ ಪತ್ನಿ ಯಮುನ ರೈ(95 ವ.)ರವರು ಆ.31 ರಂದು ಸ್ವ ಗೃಹದಲ್ಲಿ ನಿಧನ ಹೊಂದಿರುತ್ತಾರೆ.
ಮೃತರು ಮಕ್ಕಳಾದ ಮಾಧವ ರೈ, ಸುಜಯ ರೈ, ರವೀಂದ್ರ ರೈ, ಸೊಸೆಯಂದಿರು ಮತ್ತು ಅಳಿಯ ಹಾಗೂ ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here