ಕಡಬ ನಿವಾಸಿ ಪ್ರಭಾವತಿ ನಿಧನ

0



ಕಡಬ: ಇಲ್ಲಿನ ನಿವಾಸಿ ಪ್ರಭಾವತಿ(85ವ.) ಅವರು ಸ್ವಗೃಹದಲ್ಲಿ ಸೆ.1ರಂದು ನಿಧನರಾಗಿದ್ದಾರೆ. ಮೃತರು ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ

LEAVE A REPLY

Please enter your comment!
Please enter your name here