ಚಿತ್ರಕಲಾ ಸ್ಪರ್ಧಾ ಫಲಿತಾಂಶ

0

ಉಪ್ಪಿನಂಗಡಿ: ಇಲ್ಲಿನ ವೇದಶಂಕರ ನಗರದ ಶ್ರೀ ಮಾಧವ ಶಿಶು ಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಆಯೋಜಿಸಲಾದ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ 129 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಫಲಿತಾಂಶ ಈ ಕೆಳಗಿನಂತಿದೆ.
ಅಂಗನವಾಡಿ – ಯುಕೆಜಿ ಎಲ್‌ಕೆಜಿ ವಿಭಾಗ
ಪ್ರಥಮ : ಶ್ರೇಜಸ್ ಗೌಡ, ಎಲ್.ಕೆ.ಜಿ. (ಎ) ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ, ದ್ವಿತೀಯ : ಸದ್ವಿತಾ ಬಿರಾದರ್, ಶ್ರೀ ಮಾಧವ ಶಿಶು ಮಂದಿರ, ಉಪ್ಪಿನಂಗಡಿ.
ತೃತೀಯ : ಅಕ್ಷಯ್ ಕುಮಾರ್, ಶ್ರೀ ಮಾಧವ ಶಿಶುಮಂದಿರ, ಉಪ್ಪಿನಂಗಡಿ

ಒಂದರಿಂದ ನಾಲ್ಕನೇ ತರಗತಿ ವರೆಗಿನ ವಿಭಾಗ
ಪ್ರಥಮ : ಲಿರಾ ಮಿಕಾಶ ಬರ್‌ಬೋಝ, 3ನೇ ತರಗತಿ, ಬಿಆರ್ ಎಂಪಿ.ಸಿ ಪಬ್ಲಿಕ್ ಸ್ಕೂಲ್, ಬಂಟ್ವಾಳ
ದ್ವಿತೀಯ : ಆದ್ಯಾ .ಎನ್. 3ನೇ (ಎ) ತರಗತಿ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ
ತೃತೀಯ : ವಂಶಿತ್, 2ನೇ ತರಗತಿ, ದ.ಕ.ಜಿ.ಪ.ಮಾ.ಹಿ.ಪ್ರಾ.ಶಾಲೆ, ಮಾಣಿ.

ಐದರಿಂದ ಏಳನೇ ತರಗತಿ ವಿಭಾಗದ
ಪ್ರಥಮ: ನಿಯತಿ ಟಿ. ಶೆಟ್ಟಿ, 7ನೇ ತರಗತಿ, ಬಿಆರ್ ಎಂಪಿ.ಸಿ ಪಬ್ಲಿಕ್ ಸ್ಕೂಲ್, ಬಂಟ್ವಾಳ
ದ್ವಿತೀಯ : ಸಾನ್ವಿ. ಎಚ್. ಸುವರ್ಣ 7ನೇ ತರಗತಿ, ಸುದಾನ ವಸತಿಯುತ ಶಾಲೆ ನೆಹರುನಗರ, ಪುತ್ತೂರು
ತೃತೀಯ : ಸಿಂಧೂರ, 7ನೇ ತರಗತಿ, ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ
ತೃತೀಯ : ಆದ್ಯತ ಎಂ. 7ನೇ ತರಗತಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ

ಎಂಟರಿಂದ ಹತ್ತನೇ ತರಗತಿಯ ವಿಭಾಗದ
ಪ್ರಥಮ : ವಿಸ್ಮಯ್ ಬಿ.ವಿ. 8ನೇ ತರಗತಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ,
ದ್ವಿತೀಯ : ಧನ್ವಿ ಕೇಶವ 10ನೇ ತರಗತಿ ಬಿ ಆರ್ ಎಂ ಪಿ.ಸಿ ಪಬ್ಲಿಕ್ ಸ್ಕೂಲ್, ಬಂಟ್ವಾಳ
ತೃತೀಯ : ರುಚಿಕಾ 10ನೇ ತರಗತಿ ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ,

ಪಿಯುಸಿಯಿಂದ ಪದವಿ ವರೆಗಿನ ವಿಭಾಗ
ಪ್ರಥಮ : ನೀಶ್ಮ ಕೆ.ಡಿ. ಪ್ರಥಮ ವಾಣಿಜ್ಯ ಎಸ್ ಇ ಬಿ ಎ ನರೇಂದ್ರ ಪಿಯು ಕಾಲೇಜು ತೆಂಕಿಲ ಪುತ್ತೂರು
ದ್ವಿತೀಯ : ಸಾತ್ವಿಕ್ ಕೆ.ಆರ್. ದ್ವಿತಿಯ ಪಿಯುಸಿ ಇಂದ್ರಪ್ರಸ್ಥ ಪಿಯು ಕಾಲೇಜು ಉಪ್ಪಿನಂಗಡಿ
ತೃತೀಯ ; ಎಂ. ಸಿಂಧೂರ ಪ್ರಥಮ ಪಿಯುಸಿ ಸರಕಾರಿ ಪದವಿ ಪೂರ್ವ ಕಾಲೇಜು ಕುರ್ನಾಡು,

ಸಾರ್ವಜನಿಕ ವಿಭಾಗ
ಪ್ರಥಮ : ಲಾವಣ್ಯ ಟಿ ಅಳಕೆ ಮನೆ ಕೊಡಿಪ್ಪಾಡಿ ಗ್ರಾಮ ಪುತ್ತೂರು ತಾಲೂಕು,
ದ್ವಿತೀಯ : ಜಯಶ್ರೀ ಟಿ ಪಿಲಿಬೈಲು ಮನೆ ಉಳಿ ಗ್ರಾಮ ಬಂಟ್ವಾಳ ತಾಲೂಕು,
ತೃತೀಯ : ನಿರೀಕ್ಷ ನಾಯ್ಕ್ ಡಿ. ಕೋಡಿಂಬಾಡಿ, ಪುತ್ತೂರು
ವಿಜೇತರಿಗೆ ಸೆ.6ರ ಬುಧವಾರ ಶಿಶು ಮಂದಿರದಲ್ಲಿ ನಡೆಯುವ ಶ್ರೀ ಕೃಷ್ಣ ಜನ್ಮಾಷ್ಠಮಿಯಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here