ನಾಳೆ (ಸೆ.07) ವಿದ್ಯುತ್ ನಿಲುಗಡೆ

0

ಪುತ್ತೂರು: 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಟೌನ್‌ಓಲ್ಡ್ ಫೀಡರ್ ಮತ್ತು ದರ್ಬೆಯಲ್ಲಿ ಸೆ.7ರಂದು ಬೆಳಿಗ್ಗೆ 10ರಿಂದ ಅಪರಾಹ್ನ 2ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಹಾರಾಡಿ, ಬೊಳುವಾರು, ಪೋಸ್ಟ್ ಆಫೀಸ್ ಹತ್ತಿರ, ಮಿನಿ ವಿಧಾನ ಸೌಧ, ಕೋರ್ಟ್‌ರೋಡ್, ಚಿಕ್ಕಪುತ್ತೂರು, ಖಾಸಗಿ ಬಸ್‌ನಿಲ್ದಾಣ, ಸರಕಾರಿ ಬಸ್‌ನಿಲ್ದಾಣ, ಏಳ್ಮುಡಿ, ಕಲ್ಲಾರೆ ವಿದ್ಯುತ್ ಬಳಕೆದಾರರು ಸಹಕರಿಸಬೇಕೆಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here