





ಪುತ್ತೂರು: ಕಲ್ಲಾರೆ ಕೃಷ್ಣಾ ಆರ್ಕೇಡ್‌ನಲ್ಲಿ ವ್ಯವಹರಿಸುತ್ತಿರುವ ಶ್ರೀಮಹಾಲಿಂಗೇಶ್ವರ ಗ್ಲಾಸ್ & ಪ್ಲೈವುಡ್ಸ್ 14ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಪ್ರಯುಕ್ತ ಮಳಿಗೆಯಲ್ಲಿ ಅ.30ರಂದು ಬೆಳಿಗ್ಗೆ ಗಣಹೋಮ, ಲಕ್ಷ್ಮೀಪೂಜೆ ನಡೆಯಲಿದೆ. ಈ ಶುಭ ಸಂದರ್ಭದಲ್ಲಿ ನಮ್ಮನ್ನು ನಿರಂತರ ಪ್ರೋತ್ಸಾಹಿಸುತ್ತಿರುವ ಗ್ರಾಹಕರು, ಹಿತೈಷಿಗಳು, ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಸಂಸ್ಥೆಯ ಮಾಲಕರಾದ ಯನ್.ಜಗನ್ನಾಥ ಗೌಡ ನಿಡ್ಯಾಳಗುತ್ತು ತಿಳಿಸಿದ್ದಾರೆ.







