ಕರ್ನೂರು: 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಈಶ್ವರಮಂಗಲ: ಕರ್ನೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಸೆ.8ರಂದು ನಡೆಯಿತು. 28ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆ.19ರಂದು ನಡೆಸಲಾಗುವುದೆಂದು ಸಂಘಟಕರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ರವಿಕಿರಣ ಶೆಟ್ಟಿ ಬೆದ್ರಾಡಿ, ಅಧ್ಯಕ್ಷರಾದ ಪ್ರವೀಣ್ ರೈ ಮೂರ್ತಿಮಾರ್, ಕಾರ್ಯಧ್ಯಕ್ಷರಾದ ಪ್ರದೀಪ್ ರೈ ಕರ್ನೂರು, ಕಾರ್ಯದರ್ಶಿಗಳಾದ ಪ್ರವೀಣ್ ಗೋರಿಗದ್ದೆ, ಜೊತೆ ಕಾರ್ಯದರ್ಶಿ ಸಿದ್ದೇಶ್ ರೈ, ಖಜಾಂಜಿ ಮಂಜುನಾಥ ರೈ ಕರ್ನೂರು ಹಾಗೂ ಸಮಿತಿಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here