ನಿಡ್ಪಳ್ಳಿ ರಾಮಣ್ಣ ನಾಯ್ಕ ನಿಧನ

0

ನಿಡ್ಪಳ್ಳಿ ;  ಗ್ರಾಮದ ಮಾರ್ಲಕುಮೇರು ನಿವಾಸಿ ರಾಮಣ್ಣ ನಾಯ್ಕ(72ವ) ಇವರು ಹೃದಯಾಘಾತದಿಂದ ಸೆ.10 ರಂದು ಸ್ವಗೃಹದಲ್ಲಿ ನಿಧನರಾದರು.

 ಕೂಲಿ ಕಾರ್ಮಿಕರಾಗಿದ್ದು ಅಡಿಕೆ ತೆಗೆಯುವುದು, ತೆಂಗಿನಕಾಯಿ ತೆಗೆಯುವ ಕೆಲಸ ಮಾಡುತ್ತಿದ್ದರು. ಮೃತರು ಪತ್ನಿ ವೇದಾವತಿ, ಮೂವರು ಪುತ್ರಿಯರಾದ ರಂಜಿತಾ, ರಕ್ಷಿತಾ,ರಾಧಿಕಾ ಮತ್ತು  ಓರ್ವ ಪುತ್ರ ರಕ್ಷಿತ್ ಕುಮಾರ್ ಇವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here