ಉಪ್ಪಿನಂಗಡಿ: ಅರಫಾ ವಿದ್ಯಾಕೇಂದ್ರದಲ್ಲಿ ರೆಡ್ ಡೇ ಆಚರಣೆ

0

ಉಪ್ಪಿನಂಗಡಿ: ಇಲ್ಲಿನ ಅರಫಾ ವಿದ್ಯಾಕೇಂದ್ರದ ಎಲ್.ಕೆ.ಜಿ ಮತ್ತು ಯು.ಕೆ.ಜಿ ವಿಭಾಗದ ವಿದ್ಯಾರ್ಥಿಗಳಿಗೆ ಸಮ್ಮೋಹನಗೊಳಿಸುವ ಬಣ್ಣಗಳ ಕ್ಷೇತ್ರಕ್ಕೆ ಪರಿಚಯಿಸಲು “ರೆಡ್‌ಡೇ” ಚಟುವಟಿಕೆಯನ್ನು ನಡೆಸಲಾಯಿತು.


ಕೆಂಪು ಬಣ್ಣವು ಉತ್ಸಾಹ ಜೀವನ ಮತ್ತು ಚೈತನ್ಯವನ್ನು ಸಂಕೇತಿಸುತ್ತದೆ. ಕೆಂಪು ಬಣ್ಣದ ಮಹತ್ವಕ್ಕೆ ಒತ್ತು ನೀಡಿ ವಿಶೇಷ ದಿನವನ್ನಾಗಿ ನಡೆಸಲಾಯಿತು. ಈ ಕಾರ‍್ಯಕ್ರಮವು ಎಲ್.ಕೆ.ಜಿ ಶಿಕ್ಷಕಿ ಪವಿತ್ರ ಭಟ್ ಮತ್ತು ಯು.ಕೆ.ಜಿ ಶಿಕ್ಷಕಿ ಕೀರ್ತಿರವರ ನೇತೃತ್ವದಲ್ಲಿ ನಡೆಯಿತು. ಮುಖ್ಯ ಶಿಕ್ಷಕಿ ಕವಿತನವೀನ್ ಕುಲಾಲ್‌ರವರು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here