ನಿಧನ: ಕೌಡಿಚ್ಚಾರ್ ಅಪ್ಪಯ ನಾಯ್ಕ

0

ಪುತ್ತೂರು: ಅರಿಯಡ್ಕ ಗ್ರಾಮದ ಹೊಸಗದ್ದೆ ಕೌಡಿಚ್ಚಾರ್ ನಿವಾಸಿ ಅಪ್ಪಯ ನಾಯ್ಕ (64 ) ಇವರು ಅಲ್ಪಕಾಲದ ಅಸೌಖ್ಯದಿಂದ ಸಪ್ಟಂಬರ್ 13 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ , ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here