@ ಪ್ರತೀ ಖರೀದಿ ಮೇಲೆ 20%ವರೆಗೆ ರಿಯಾಯಿತಿ
@ ಗ್ರಾಹಕರಿಂದ ಉತ್ತಮ ಸ್ಪಂದನೆ
ವಿಟ್ಲ: ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಪ್ರಧಾನ ಶಾಖೆಯನ್ನು ಹೊಂದಿರುವ ಪುರುಷರ ಸಿದ್ದ ಉಡುಪುಗಳ ಮಳಿಗೆ ದಿ ಬೆಸ್ಟ್ ಚಾಯಿಸ್ ಇದರ ಎರಡನೇ ಶಾಖೆ ವಿಟ್ಲ – ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ. ಸಂಸ್ಥೆಯ ಶುಭಾರಂಭದ ಪ್ರಯುಕ್ತ ಹಾಗೂ ಗಣೇಶ ಚತುರ್ಥಿ ಪ್ರಯುಕ್ತ ಪ್ರತಿಯೊಂದೂ ಖರೀದಿ ಮೇಲೆ 20% ರಿಯಾಯಿತಿ ನೀಡುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ.
ಸಂಸ್ಥೆಯಲ್ಲಿ ಕ್ರೋಸ್ ಕಲರ್, ಟಿನ್ ಪೀಪಲ್, ಮಾರ್ಟಿನ್ ಸ್ಮಿತ್ ಬ್ರಾಂಡಿನ ಶರ್ಟ್ ಗಳು. ಕಾರ್ಬನ್, ರೋ, ಮಾರ್ಟಿನ್ ಸ್ಮಿತ್ ಬ್ರ್ಯಾಂಡ್ ನ ಪ್ಯಾಂಟ್ ಗಳು. ಆನ್ ಬ್ರಾಂಡ್ ನ ಟೀಶರ್ಟ್ ಗಳು, ರಾಮ್ ರಾಜ್ ಬ್ರಾಂಡ್ ನ ಪಂಚೆ, ದೋತಿ, ಶರ್ಟ್ ಗಳು. ಮದುಮಗನಿಗೆ ಬೇಕಾಗುವಂತಹ ಕೋಟ್ ಮತ್ತು ಕುರ್ತಗಳು ಸೇರಿದಂತೆ ಪುರುಷರ ವಿವಿಧ ವಿನ್ಯಾಸದ ಸಿದ್ದ ಉಡುಪುಗಳು ಸಂಸ್ಥೆಯಲ್ಲಿ ಲಭ್ಯವಿದೆ. ಮದುಮಗನಿಗೆ ಬೇಕಾಗುವ ಕೋಟುಗಳು ಬಾಡಿಗೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಮೊಬೈಲ್ ಸಂಖ್ಯೆ 6361 443 269ಯನ್ನು ಸಂಪರ್ಕಿಸ ಬಹುದಾಗಿದೆ.