ಉಪ್ಪಿನಂಗಡಿ: ಮಾಂಡೋವಿ ಮೋಟರ್ಸ್‌ ಶಾಖೆಯ ಆಕ್ಸಿಡೆಂಟ್‌ ರಿಪೈರ್ ವಿಭಾಗಕ್ಕೆ ಬೆಸ್ಟ್‌ ಪರ್ಫಾರ್ಮೆನ್ಸ್ ಅವಾರ್ಡ್

0

ಉಪ್ಪಿನಂಗಡಿ: ಅಂತರಾಷ್ಟೀಯ ವಾಹನಗಳ ಪೈಂಟ್‌ ತಯಾರಕರಾದ ಮತ್ತು ವಿತರಕರಾದ AKZONOBLE ಸಂಸ್ಥೆಯ ಕರ್ನಾಟಕ ವಲಯದ ಮಾಂಡೋವಿ ಮೋಟರ್ಸ್‌ ಸಂಸ್ಥೆಯ ಜೊತೆ ನಡೆದ ಸಮಾವೇಶದಲ್ಲಿ ಮಂಗಳೂರು (ದಕ್ಷಿಣ ಕನ್ನಡ) ವಿಭಾಗದ ACCIDENT REPAIR ವಿಭಾಗಕ್ಕೆ ನೀಡುವ BEST PERFORMER AWARD ಮಾಂಡೋವಿ ಮೋಟರ್ಸ್‌ ಪ್ರೈ.ಲಿ ಉಪ್ಪಿನಂಗಡಿ ಶಾಖೆಯು ಪಡೆದುಕೊಂಡಿರುತ್ತದೆ.
ಈ ಪ್ರಶಸ್ತಿಯನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆಯ ತಾಲೂಕಿನ wind flower resort ನಲ್ಲಿ ಸಂಸ್ಥೆಯ ಮೇಲ್ವಿಚರಕ ಚಂದ್ರಶೇಖರ ಕೆ ಸನಿಲ್‌ (agm _ service) ರವರು ಪಡೆದುಕೊಂಡರು. ಅಧಿಕೃತ ಮಾರುತಿ ಸುಝುಕಿ ಕಾರುಗಳ ಮಾರಟ ಮತ್ತು ಸೇವೆಯಲ್ಲಿ ಹೆಸರುವಾಸಿಯಾದ ಮಾಂಡೋವಿ ಉಪ್ಪಿನಂಗಡಿ ಶಾಖೆಗೆ ಈ ಪ್ರಶಸ್ತಿ ಪ್ರಧಾನವಾಗಿರುವುದು ಗ್ರಾಹಕರ ತುಂಬು ಹೃದಯದ ಸಹಕಾರದಿಂದ ಮಾತ್ರ ಸಾಧ್ಯವಾಗಿದೆ ಎಂದು ಈ ಸಂಧರ್ಭದಲ್ಲಿ ನೆನೆಪಿಸಿಕೊಂಡರು.

LEAVE A REPLY

Please enter your comment!
Please enter your name here