ಶುಭ ವಿವಾಹ: ಮುಹಮ್ಮದ್ ಇಕ್ಬಾಲ್-ಫಾತಿಮತ್ ನುಫೈಲಾ

0

ಕಾಣಿಯೂರು: ಕಡಬ ತಾಲೂಕು ಬೆಳಂದೂರು ಗ್ರಾಮದ ಗುಂಡಿನಾರು ಯೂಸುಫ್ ಅವರ ಪುತ್ರಿ ಫಾತಿಮತ್ ನುಫೈಲಾ ಹಾಗೂ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಕಟ್ಟತ್ತಾರು ಸುಲೈಮಾನ್ ಅವರ ಪುತ್ರ ಮುಹಮ್ಮದ್ ಇಕ್ಬಾಲ್ ಅವರ ವಿವಾಹವು ಸೆ.24 ರಂದು ವರನ ಮನೆಯಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here