ನಿಡ್ಪಳ್ಳಿ: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ವೀರಮಂಗಲ ಸುಳಿಮೇಲು ರಾಧಾಕೃಷ್ಣ ಗೌಡರ ಪುತ್ರ ಪುನೀತ್ ಎಸ್ ಹಾಗೂ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ತಾಳಿಪಡ್ಪು ದಿ.ಕೊರಗಪ್ಪ ಗೌಡರ ಪುತ್ರಿ ಗಣ್ಯಶ್ರೀ ಟಿ.ಕೆ ಇವರ ವಿವಾಹ ನಿಶ್ಚಿತಾರ್ಥ ಅನಂತಾಡಿ ಗೋಳಿಕಟ್ಟೆ ಶ್ರೀ ಉಳ್ಳಾಲ್ತಿ ಕಾಂಪ್ಲೆಕ್ಸ್ ಸಭಾಭವನದಲ್ಲಿ ಸೆ.24 ರಂದು ನಡೆಯಿತು.
©