ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಚಾರ್ವಾಕ ಸಾಕ್ಷಾತ್ ಶಿವ ಭಜನಾ ಮಂಡಳಿ ಪ್ರಥಮ

0

ಕಾಣಿಯೂರು: ಕಲಾಗ್ರಾಮ ಕಲ್ಮಡ್ಕ ಇದರ ವತಿಯಿಂದ ಕಲ್ಮಡ್ಕ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಭಜನಾ ಸಮರ್ಥ 2023 ರಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ ವೈ ತರಬೇತುಗೊಳಿಸಿದ ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಾಕ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿತು. ಈ ತಂಡದಲ್ಲಿ ತಬಲ ವಾದಕರಾಗಿ ಶಿವಜಿತ್ ವೈ ಜೆ ಹಾರ್ಮೋನಿಯಂ ವಾದಕರಾಗಿ ಸಾಕ್ಷಾತ್ ವೈ ಜೆ, ಭಜಕರಾಗಿ ರಿಷಿಕಾ ಊಂತನಾಜೆ, ಸುಮುಖ ಊಂತನಾಜೆ, ವೀಕ್ಷಾ ಕೆ, ನವ್ಯಾ ಕೆ ಶಿವನ್, ಯಶಸ್ ಕೆ ಎಂ, ಪ್ರಣಮ್ಯ ಕೆ, ಬಿತಿನ್ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here