ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪದವಿ ಪರೀಕ್ಷೆ ಫಲಿತಾಂಶ

0

ಕಾಣಿಯೂರು: ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬಿ.ಎ. ಪದವಿ ಪರೀಕ್ಷೆಯಲ್ಲಿ ಶೇ. 80 ಫಲಿತಾಂಶ ಪಡೆದಿರುತ್ತದೆ. ತೃತೀಯ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ ಶೇ. 85 ಫಲಿತಾಂಶ ಪಡೆದಿರುತ್ತದೆ.

ತೃತೀಯ ಬಿ.ಕಾಂ. ನಲ್ಲಿ ಅನುಷಾ ಎ.ಸಿ. ಶೇ. 88 ಮತ್ತು ಶ್ರೇಯಾ ಎ. ಶೇ. 86 ರೊಂದಿಗೆ ಡಿಸ್ಟಿಂಕ್ಷನ್ ಪಡೆದಿರುತ್ತಾರೆ. ಬಿ.ಎ. ಯಲ್ಲಿ ಅಸ್ಮಿತಾ ಪಿ 70 ಶೇಕಡದೊಂದಿಗೆ ಡಿಸ್ಟಿಂಕ್ಷನ್ ಪಡೆದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ| ಶಂಕರ್ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here