ಕಡಬ: ಪಿಜಕ್ಕಳ ನಂದೋಳಿ ನಾಟಿವೈದ್ಯೆ ಜಾನಕಿ ನಿಧನ

0

ಕಡಬ: ಪಿಜಕ್ಕಳ ನಂದೋಳಿ ಮನೆ ಮಾಯಿಲಪ್ಪ ಪೂಜಾರಿ ರವರ ಪತ್ನಿ ನಾಟಿವೈದ್ಯೆ ಜಾನಕಿ (70 ವರ್ಷ) ರವರು ಸೆ.30ರಂದು ಮಧ್ಯಾಹ್ನ ಸ್ವ ಗೃಹ ದಲ್ಲಿ ನಿಧನ ಹೊಂದಿದರು .ಇವರು ಪತಿ ಮಾಯಿಲಪ್ಪ ಪೂಜಾರಿ, ಪುತ್ರರಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೇಲೂರು ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ ಪೂಜಾರಿ,ಕಡಬ ಶ್ರೀ ಬಿಲ್ಡಿಂಗ್ ನ ಗಣೇಶ್ ಲೇತ್ ವರ್ಕ್ ಸಿಬ್ಬಂದಿ ಮೇದಪ್ಪ ಪೂಜಾರಿ ,ನೀಲಯ್ಯ ಪೂಜಾರಿ,ಕೇಶವ ಪೂಜಾರಿ ಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here