ನೆಲ್ಯಾಡಿ: ಮುಂಡ್ರುಗೆರಿ ಗಂಗಪ್ಪ ಗೌಡರ ಪತ್ನಿ ಹೊನ್ನಮ್ಮ ನಿಧನ

0

ನೆಲ್ಯಾಡಿ: ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಮುಂಡ್ರುಗೆರಿ ಗಂಗಪ್ಪ ಗೌಡರ ಪತ್ನಿ ಹೊನ್ನಮ್ಮ(69ವ.)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.3೦ರಂದು ಮಧ್ಯಾಹ್ನ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪತಿ ಗಂಗಪ್ಪ ಗೌಡ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here