ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಕರೆಯಲ್ಲಿ ಕುದಿ ಕಂಬಳ -ಬೆಂಗಳೂರು ಕಂಬಳಕ್ಕೆ ಭಾಗವಹಿಸುವ ಕೋಣಗಳು ಭಾಗಿ

0

ಪುತ್ತೂರು: ಐತಿಹಾಸಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಕರೆಯಲ್ಲಿ ಅ.1ರಂದು ಕುದಿ ಕಂಬಳ ನಡೆಸಲಾಗುತ್ತಿದೆ. ಕುದಿ ಕಂಬಳದಲ್ಲಿ ಸುಮಾರು 8 ಜೊತೆ ಕೋಣಗಳು ಭಾಗವಹಿಸಿದ್ದು, ಇದರಲ್ಲಿ ಬೆಂಗಳೂರು ಕಂಬಳಕ್ಕೂ ತೆರಳುವ ಕೋಣಗಳಿತ್ತು.

LEAVE A REPLY

Please enter your comment!
Please enter your name here