ಕುಂಜೂರುಪಂಜ: ನಾಟಿವೈದ್ಯೆ ಕೃಷ್ಣಮ್ಮ ನಿಧನ

0

ಪುತ್ತೂರು: ಕುಂಜೂರುಪಂಜದ ದಿ.ಪೂವಪ್ಪ ಪೂಜಾರಿಯವರ ಪತ್ನಿ ಕೃಷ್ಣಮ್ಮ (95 ವ)ರವರು ಅ.1ರಂದು ಸ್ವಗೃಹದಲ್ಲಿ ನಿಧನರಾದರು. ನಾಟಿವೈದ್ಯರಾಗಿದ್ದ ಇವರು ಚಿರಪರಿಚಿತರಾಗಿದ್ದರು. ಮೃತರು ಪುತ್ರಿ ಜಯಂತಿ, ಪುತ್ರ ರುಕ್ಮಯ ಪೂಜಾರಿ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಮರಿಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here