ನಾಳೆ(ಅ.10)ಕುಂಬ್ರ ಲಕ್ಷ್ಮೀ ಬೆನಿಫಿಟ್ ಸ್ಕೀಮ್‌ನ ಪ್ರಥಮ ಡ್ರಾ

0

ಪುತ್ತೂರು: ಒಳಮೊಗ್ರು ಗ್ರಾಮದ ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಲಕ್ಷ್ಮೀ ಜ್ಯುವೆಲ್ಲರಿ ವರ್ಕ್ಸ್‌ರವರ ಬೆನಿಫಿಟ್ ಸ್ಕೀಮ್‌ನ ಮೊದಲ ಡ್ರಾ ಕಾರ್ಯಕ್ರಮ ಅ.10 ರಂದು ಸಂಜೆ ಜ್ಯುವೆಲ್ಲರಿ ವರ್ಕ್ಸ್ ಶಾಫ್‌ನಲ್ಲಿ ನಡೆಯಲಿದೆ. ಗ್ರಾಹಕರು ಗಮನಿಸುವಂತೆ ಮಾಲಕ ಉದಯ ಆಚಾರ್ಯ ಕೃಷ್ಣನಗರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here