





ಪುತ್ತೂರು ; ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನ ಬರೆಪ್ಪಾಡಿ ಇದರ ಜೀರ್ಣೋದ್ಧಾರದ ನಿಧಿ ಸಂಚಯನ ಕಾರ್ಯಕ್ರಮ 2024 ಜನವರಿ 7 ಕ್ಕೆ ನಡೆಯಲಿದ್ದು, ತಾಲೂಕು, ವಲಯ ಮತ್ತು ಗ್ರಾಮವಾರು ಪ್ರತಿನಿಧಿಗಳ ಸಭೆಯು ಅ. 15 ರಂದು ಅಪರಾಹ್ನ 3. ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು, ಭಕ್ತಾಧಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಎಲ್ಲಾ ಪಧಾದಿಕಾರಿಗಳು ವಿನಂತಿಸಿದ್ದಾರೆ.










